ದಾವಣಗೆರೆ, ಕರ್ನಾಟಕ
ಸ್ಥಾಪಕರು & ಮುಖ್ಯ ಆರ್ಥೋ ತಜ್ಞರು
“ಬನಶ್ರೀ ಆರ್ಥೋ & ಟ್ರಾಮಾ ಕೇರ್ ನಲ್ಲಿ ನಾವು ವರ್ಷಗಳ ಅನುಭವ ಮತ್ತು ರೋಗಿ-ಮೊದಲು ಎಂಬ ನಿಲುವಿನೊಂದಿಗೆ, ಪ್ರತಿಯೊಬ್ಬರ ಚೇತರಿಕೆ ಸುರಕ್ಷಿತವಾಗಿ ಮತ್ತು ಸಂಪೂರ್ಣವಾಗುವಂತೆ ನೋಡಿಕೊಳ್ಳುತ್ತೇವೆ.”
ಫ್ರ್ಯಾಕ್ಚರ್, ಜಾಯಿಂಟ್ ಪೇನ್, ಆರ್ಥೋ ಸಂಬಂಧಿತ ಸಮಸ್ಯೆಗಳಿಗೆ ಸಮಗ್ರ ಚಿಕಿತ್ಸಾ ವ್ಯವಸ್ಥೆ.
ನೋವು ಕಡಿಮೆ ಮಾಡಲು, ಮೂಳೆ-ಸ್ನಾಯು ಹಾನಿಯಿಂದ ಚೇತರಿಸಿಕೊಳ್ಳಲು ಮತ್ತು ಚಲನೆ ಸುಧಾರಿಸಲು ರೂಪಿಸಿದ ಕಾರ್ಯಕ್ರಮಗಳು.
ಆರ್ಥೋ ಮಾತ್ರ
ಫೋಕಸ್‌ಡ್ ಸೇವೆ
ಇನ್-ಹೌಸ್
Physio & X-ray ಇದೆ
ಸಿಗುವ ಸ್ಥಳ
ನಗರ ಮಧ್ಯೆ ಕ್ಲಿನಿಕ್
ಪೇಷೆಂಟ್-ಫಸ್ಟ್
ಸರಳ ಭಾಷೆಯ ಮಾರ್ಗದರ್ಶನ
ನಿಮ್ಮ ವಿವರ ಕಳಿಸಿದರೆ — ಸ್ಟಾಫ್ ನಿಮ್ಮನ್ನು ಕರೆಮಾಡುತ್ತಾರೆ.
ಧನ್ಯವಾದಗಳು! ನಿಮ್ಮ ವಿನಂತಿ ಸಕ್ಸಸ್ ಆಗಿದೆ.
ನಮ್ಮ ತಂಡ ಬೇಗನೆ ನಿಮ್ಮನ್ನು ಸಂಪರ್ಕ ಮಾಡುತ್ತದೆ.